ಲಾಹೋರ್: ಪಾಕಿಸ್ತಾನ ಸರಕಾರ ಇದೇ ಮೊದಲ ಬಾರಿಗೆ ಭಾರತದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಭಗತ್ ಸಿಂಗ್ ಅವರ ಹೋರಾಟದ ಸಂಪೂರ್ಣ ವಿವರಗಳನ್ನು ಇತರ ಐತಿಹಾಸಿಕ ದಾಖಲೆಗಳ ಜತೆ ಪ್ರದರ್ಶನಕ್ಕಿಡಲು ತೀರ್ಮಾನಿಸಿದೆ. ಪಂಜಾಬ್ (ಪಾಕಿಸ್ತಾನದ ಪ್ರಾಂತ್ಯ) ಪ್ರಾಚ್ಯವಸ್ತು ಇಲಾಖೆ ಇರುವ ಲಾಹೋರ್ನ ಅನಾರ್ಕಲಿ ಸ್ಮಾರಕದಲ್ಲಿ ಸೋಮವಾರ ಪ್ರದರ್ಶನ ಏರ್ಪಡಿಸಲಾಗಿದೆ. ಪಂಜಾಬ್ ಸರಕಾರದ ಮುಖ್ಯ ಕಾರ್ಯದರ್ಶಿ ಝಹೀದ್ ಸಯೀದ್ ಸಾರಥ್ಯದಲ್ಲಿ ನಡೆದ ಉನ್ನತಾಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ವೇಳೆ, ಕ್ರಾಂತಿವಾದಿ ಭಗತ್ ಸಿಂಗ್ ಅವರನ್ನು ‘ಭಾರತ ಮತ್ತು […]
↧