ನೀವು ಶಾಲೆ ಅಥವಾ ಕಾಲೇಜು ಪ್ರವೇಶ ಪಡೆಯಲು ಅರ್ಜಿ ಹಾಕಿ ಸಂದರ್ಶನ ಅಥವಾ ಕೌನ್ಸೆಲಿಂಗ್ ಎದುರಿಸಿದ ದಿನಗಳನ್ನು ನೆನಪಿಸಿಕೊಳ್ಳಿ. ಸಂದರ್ಶಕರು ನಿಮಗೆ “ಇದೇ ಕಾಲೇಜು ಏಕೆ ಆರಿಸಿಕೊಳ್ಳುತ್ತಿದ್ದೀರಿ’ ಎಂದು ಪ್ರಶ್ನೆ ಕೇಳಿದ್ದಾಗ ನೀವು ಏನೆಂದು ಉತ್ತರಿಸಿದ್ದೀರಿ? ಊರಿಗೆ ಹತ್ತಿರ ಎಂದೋ, ಕಾಲೇಜು ಉತ್ತಮವಾಗಿದೆ ಎಂದೋ ಹೇಳಿರುತ್ತೀರಿ. ಚೀನಾದ ವಿದ್ಯಾರ್ಥಿಯೊಬ್ಬ ನೀಡಿದ ಉತ್ತರ ಕೇಳಿ ತಬ್ಬಿಬ್ಟಾಗುತ್ತೀರ. 18 ವರ್ಷ ವಯಸ್ಸಿನ ಯುವಕನೊಬ್ಬ ಬೀಜಿಂಗ್‌ನ ಚೀನಾ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದ. ಈತನ ಅರ್ಜಿ ಪರಿಗಣಿಸಿ ಕಾಲೇಜು ಮಂಡಳಿ […]
↧