ಹಾಂಕಾಂಗ್, ಜೂ.3: ಯುವತಿಯರ ಮನ ಸೆಳೆಯಲೆಂದೇ ಮಾರುಕಟ್ಟೆಗೆ ವಿಭಿನ್ನವಾದ ಹ್ಯಾಂಡ್ ಬ್ಯಾಗ್‌ಗಳು ಲಗ್ಗೆ ಇಡುತ್ತವೆ. ಹಾಗೆಯೇ ಅವುಗಳ ಬೆಲೆಯೂ ದುಬಾರಿಯಾಗಿರುತ್ತದೆ. ಆದರೆ ಹಾಂಕಾಂಗ್‌ನಲ್ಲಿ ಮೊಸಳೆ ಚರ್ಮದಿಂದ ವಿನ್ಯಾಸವಾದ ಬ್ಯಾಗೊಂದು ಬರೋಬ್ಬರಿ 1 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿ ದಾಖಲೆ ಬರೆದಿದೆ. ಸೋಮವಾರ ಹಾಂಕಾಂಗ್‌ನಲ್ಲಿ ಕ್ರಸ್ಟಿ ಎನ್ನುವವರು ನಡೆಸಿದ ಹರಾಜಿನಲ್ಲಿ ಪಿಂಕ್ ಬಣ್ಣದ ಬ್ಯಾಗೊಂದು ಬರೋಬ್ಬರಿ $222,912 (ಅಂದಾಜು 1.42 ಕೋಟಿ ರೂ.)ಗೆ ಮಾರಾಟವಾಗಿದೆ. ಪಿಂಕ್ ಬಣ್ಣದ ಈ ಬ್ಯಾಗನ್ನು ಪೋರೋಸಸ್ ಪ್ರಭೇದಕ್ಕೆಸೇರುವ ಮೊಸಳೆ ಚರ್ಮದಿಂದ ತಯಾರಿಸಲಾಗಿದ್ದು, ಬ್ಯಾಗ್‌ನ […]
↧