ರೋಮ್ : ಮೃತ ಮಹಿಳೆಯೊಬ್ಬಳು ದಫನಗೊಂಡ ಬಳಿಕ ಶವ ಪೆಟ್ಟಿಗೆಯಲ್ಲೇ ಹೆತ್ತ ಹಾಗೂ ಸಾವಿಗೆ ಒಂದು ವಾರ ಇರುವಾಗ ತಲೆಬುರುಡೆಗೆ ತೂತು ಕೊರೆವ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಅತ್ಯರೂಪದ ಮತ್ತು ಅತ್ಯಾಶ್ಚರ್ಯ ಉಂಟುಮಾಡುವ 7 ಅಥವಾ 8ನೇ ಶತಮಾನ ಕಾಲದ ಅಸ್ಥಿಪಂಜರವೊಂದನ್ನು ಇಟಲಿಯ ಪ್ರಾಕ್ತನ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಇಟಲಿಯ ಇಮೋಲಾದಲ್ಲಿ ಅತ್ಯಂತ ಸುರಕ್ಷಿತವಾಗಿ ಕಾಪಿಡಲಾಗಿದ್ದ ಈ ಪುರಾತನ ಅವಶೇಷವನ್ನು ಪತ್ತೆ ಹಚ್ಚಲಾಗಿದ್ದು ಶವ ಪೆಟ್ಟಿಗೆಯಲ್ಲಿದ್ದ ಮಹಿಳೆಯ ಅಸ್ಥಿಪಂಜರದ ಕೂಲಂಕಷ ಅಧ್ಯಯನವನ್ನು ಫೆರಾರಾ ಮತ್ತು ಬಲೋನಾ ವಿಶ್ವವಿದ್ಯಾಲಯದ […]
↧