ಪೋರ್ಟ್ ಆಫ್ ಸ್ಪೇನ್: ವ್ಯಕ್ತಿಯೊಬ್ಬರು ಸತ್ತರೆ ಅವರಿಗೆ ಇಷ್ಟವಾದ ವಸ್ತುವನ್ನ ಅವರ ಜೊತೆಯಲ್ಲಿ ಸಮಾಧಿ ಮಾಡುತ್ತಾರೆ. ಆದರೆ ಕೆರೆಬಿಯನ್ ದ್ವೀಪದಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 65 ಲಕ್ಷ ಬೆಳೆ ಬಾಳುವ ಬಂಗಾರ ಜೊತೆ ಸಮಾಧಿಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಬದುಕಿದ್ದಾಗ ಮೈ ತುಂಬಾ ಚಿನ್ನಾಭರಣ ಧರಿಸಿ ಓಡಾಡಬೇಕು ಅನ್ನೋ ಆಸೆ ಎಲ್ಲರಲ್ಲೂ ಇರುತ್ತೆ. ಅದು ಸಹಜ. ಸತ್ತ ಮೇಲೆ ಯಾರೂ ಏನೂ ಹೊತ್ಕೊಂಡ್ ಹೋಗಲ್ಲ ಸ್ವಾಮಿ ಅನ್ನೋರೂ ತುಂಬಾ ಮಂದಿ. ಆದರೆ ಕೆರಿಬಿಯನ್ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಕೊಲೆಯಾಗಿದ್ದ ವ್ಯಕ್ತಿಯೊಬ್ಬರನ್ನು […]
↧