ಇಸ್ಲಮಾಬಾದ್: ವಿದೇಶಗಳಲ್ಲಿ ಅಕ್ರಮ ಆಸ್ತಿ ಸಂಗ್ರಹ ಬಗ್ಗೆ ಪನಾಮಾ ಪೇಪರ್’ ದಾಖಲೆ ಸೋರಿಕೆ ಕುರಿತಂತೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದ್ದು ಮಾಜಿ ಪ್ರಧಾನಿ ನವಾಜ್ ಷರೀಫ್ಗೆ ಜೀವಿತಾವಧಿ ಇರುವವರೆಗೆ ಚುನಾವಣೆಗೆ ಸ್ಪರ್ಧಿಸಲು ಮತ್ತು ಸಾರ್ವಜನಿಕ ಹುದ್ದೆ ಹೊಂದಲು ನಿಷೇಧ ಹೇರಿದೆ. ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ ಈ ಐತಿಹಾಸಿಕ ತೀರ್ಪು ನೀಡಿದ್ದು ನವಾಜ್ ಷರೀಫ್ ರಾಜಕೀಯ ಜೀವನ ಅಂತ್ಯಗೊಂಡಿದೆ. ಪಾಕ್ ರಾಜಕೀಯದಲ್ಲೂ ಭಾರೀ ಬದಲಾವಣೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಪಾಕ್ ಸಂವಿಧಾನದ ಕಲಂ 62(1)(ಎಫ್) ಅಡಿಯಲ್ಲಿ […]
↧