ಜಗತ್ತಿನ ಕೆಲವು ಜವಾಬ್ದಾರಿಯುತ ಹುದ್ದೆಗಳಲ್ಲಿ ವಾಟ್ಸ್ಯಾಪ್ ಅಡ್ಮಿನ್ ಕೂಡ ಒಂದು ಎನ್ನುವ ತಮಾಷೆಯನ್ನು ಯಾವಾಗಲೂ ಕೇಳುತ್ತಲೇ ಇರುತ್ತೇವೆ. ಅಡ್ಮಿನ್ನನ್ನು ಕಾಲೆಳೆಯಲು, ಗ್ರೂಪ್ ರಚಿಸಿ ಕಿರಿಕಿರಿ ಕೊಡುತ್ತಿದ್ದಾನೆ ಎಂಬುದನ್ನು ಪರೋಕ್ಷವಾಗಿ ಹೇಳಿಕೊಳ್ಳಲು ಅವನ ಮೇಲೆ ನೂರಾರು ಜೋಕುಗಳನ್ನು ಸಿಡಿಸಿ, ಮನರಂಜನೆಯನ್ನೂ ಪಡೆಯುತ್ತೇವೆ. ಆದರೆ, ಅವೆಲ್ಲ ಬಿಡಿ… ಅಡ್ಮಿನ್ ಆಗಿ ಎಲ್ಲರನ್ನೂ ಗ್ರೂಪ್ನಲ್ಲಿ ಇಟ್ಟುಕೊಳ್ಳೋದು ಒಂದು ಕಲೆ ಎನ್ನುವುದು ನಿಮಗೆ ಗೊತ್ತೇ? ಹೌದು, ವಾಟ್ಸ್ಯಾಪ್ ಗ್ರೂಪ್ ಅನ್ನು ಯಾರೂ ರಚಿಸಬಹುದು. ಆದರೆ, ಆ ಗ್ರೂಪ್ ಅನ್ನು ಯಶಸ್ವಿಗೊಳಿಸೋ ಗುಟ್ಟು ಕೆಲವರಿಗಷ್ಟೇ […]
↧