Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಮಲೇಷಿಯಾದ ದ್ವೀಪ ರಾಜ್ಯ ಬೋರ್ನಿಯೋದಲ್ಲಿ ಭೂಕಂಪ

$
0
0
ಕೌಲಾಲಂಪುರ್, ಜೂ.5: ಮಲೇಷಿಯಾದ ದ್ವೀಪ ರಾಜ್ಯ ಬೋರ್ನಿಯೋದಲ್ಲಿ ಇಂದು ಮಂಜಾನೆ 6.0 ಪರಿಮಾಣದಲ್ಲಿ ಭೂಮಿ ಕಂಪಿಸಿದ್ದು, ಸದ್ಯ ಯಾವುದೇ ಪ್ರಾಣಹಾನಿ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ, ಸುನಾಮಿ ಆತಂಕವನ್ನು ಅಮೆರಿಕಾ ಭೂಗರ್ಭ ತಜ್ಞರು ಹೇಳಿದ್ದಾರೆ. ಈ 6.0 ತೀವ್ರತೆಯ ಭೂಕಂಪದ ಕೇಂದ್ರಬಿಂದು ರಾನೌಪಟ್ಟಣದಿಂದ 19 ಕಿ.ಮೀ. ದೂರ ಮತ್ತು ಕೊಟಕಿನಾಬಲುದಿಂದ 54 ಕಿ.ಮೀ. ಅಂತರದಲ್ಲಿ ಭೂಗರ್ಭದ 10 ಕಿ.ಮೀ. ಆಳದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಮೂಲಗಳ ಪ್ರಕಾರ, ಕೆಲವು ಕಟ್ಟಡಗಳು ಉರುಳಿಬಿದ್ದಿದ್ದು, […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>