ಯು.ಕೆ.ಯ ನಾರ್ತ್ ಆ್ಯಂಪ್ಟನ್ನಲ್ಲಿರುವ “ಸ್ಯಾಫ್ರನ್’ ಎಂಬ ರೆಸ್ಟೋರೆಂಟ್ನ ಆಡಳಿತ ಮಂಡಳಿ ಲ್ಯೂಕ್ ಎಂಬ ಅಜ್ಞಾತ ವ್ಯಕ್ತಿಯೊಬ್ಬನ ಹಿಂದೆ ಬಿದ್ದಿದೆ. ಹೀಗೆಂದ ಕೂಡಲೇ, ತಿಂದು ಬಿಲ್ ಕೊಡದೇ ಓಡಿದ ಗಿರಾಕಿ ಕತೆ ಎಂದುಕೊಳ್ಳಬೇಡಿ. ಸ್ವಾರಸ್ಯ ಇಲ್ಲಿದೆ. ಕೆಲ ದಿನಗಳ ಹಿಂದೆ ಈ ಹೋಟೆಲಿಗೆ ಬಂದಿದ್ದ ಲ್ಯೂಕ್ ಎಂಬ ಆಸಾಮಿ, ಈ ಮ್ಯಾಂಗೋ ಚಿಕನ್ ಕರಿ ತಿಂದು ಫಿದಾ ಆಗ್ಬಿಟ್ಟಿದ್ದಾನೆ. ಒಂದೆರಡು ದಿನವಾದ ನಂತರ, “ನಾನು ಮದುವೆಯಾದ್ರೆ ಈ ಮ್ಯಾಂಗೋ ಚಿಕನ್ ಕರಿಯನ್ನೇ ಮದುವೆ ಆಗ್ತಿನಿ’ ಅಂತ ಟ್ವೀಟ್ ಮಾಡಿದ್ದಾನೆ. […]
↧