ಲಂಡನ್ : 9,000 ಕೋಟಿ ರೂ.ಬ್ಯಾಂಕ್ ಸಾಲ ವಂಚನೆಗೈದು ವಿದೇಶಕ್ಕೆ ಪಲಾಯನ ಮಾಡಿರುವ ಅನಿವಾಸಿ ಭಾರತೀಯ ಉದ್ಯಮಿ, ಮದ್ಯ ದೊರೆ, ವಿಜಯ್ ಮಲ್ಯ, ಕರ್ನಾಟಕದಲ್ಲಿ ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವುದು ನನ್ನ ಪ್ರಜಾಸತ್ತಾತ್ಮಕ ಹಕ್ಕು ಎಂದು ಗುಡುಗಿದ್ದಾರೆ. ಆದರೆ ಹಾಲಿ ಪರಿಸ್ಥಿತಿಯಲ್ಲಿ ನಾನು ಮತದಾನ ಮಾಡಲು ನನಗೆ ಸಾಧ್ಯವಾಗದು ಎಂದು ವಿಷಾದಿಸಿದ್ದಾರೆ ! ವಿಜಯ್ ಮಲ್ಯ ಅವರು ಇಂಗ್ಲಂಡ್ ಗೆ ಪಲಾಯನ ಮಾಡಿದ್ದು ಅಲ್ಲಿನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ, ಮಲ್ಯ ಅವರನ್ನು ಬ್ಯಾಂಕ್ […]
↧