ಲಂಡನ್: ಹುರಿದ ಗೋಡಂಬಿಯ ವಾಸನೆ ನನಗಾಗಲ್ಲ ಎಂದ ಭಾರತೀಯ ಸೋದರರಿಬ್ಬರಿಗೆ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಸಿಬ್ಬಂದಿ ವಿಮಾನದ ಶೌಚಾಲಯದಲ್ಲಿ ಕುಳಿತು ಪಯಣಿಸಲು ಸೂಚಿಸಿದೆ. ಶನೆನ್ ಸಹೋಟಾ ಮತ್ತು ಸಂದೀಪ್ ಸಹೋಟಾ ಎನ್ನುವ ಭಾರತೀಯ ಮೂಲದ ಸೋದರರು ಕಳೆದ ವಾರ ಲಂಡನ್ ನಿಂದ ಸಿಂಗಾಪುರಕ್ಕೆ ಎಮಿರೇಟ್ಸ್ ವಿಮಾನದಲ್ಲಿ ತೆರಳುತ್ತಿದ್ದರು. ಅವರಿಗೆ ಹುರಿದ ಗೋಡಂಬಿ ವಾಸನೆ ಅಲರ್ಜಿ ಇತ್ತು. ಆದರೆ ಅದೇ ವಿಮಾನದಲ್ಲಿ ಹುರಿದ ಗೋಡಂಬಿ ಹಾಕಿದ್ದ ಬಿರಿಯಾನಿಯನ್ನು ಪ್ರಯಾಣಿಕರಿಗೆ ನೀಡಲಾಗುತ್ತಿತ್ತು. ’ನಮಗೆ ಈ ವಾಸನೆ ಅಲಜಿ ಇದೆ, ನಮಗೆ […]
↧