ಲಂಡನ್ : ”ಭಾರತದೊಂದಿಗೆ ಮಾತುಕತೆಯನ್ನು ಪುನರಾರಂಭಿಸುವ ಯತ್ನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಅವರು ಅನೇಕ ಪ್ರಯತ್ನಗಳನ್ನು ಮಾಡಿರುವ ಹೊರತಾಗಿಯೂ ಹೊಸದಿಲ್ಲಿ ಅವುಗಳನ್ನು ಸಾರಾಸಗಟು ತಿರಸ್ಕರಿಸಿ ಮಾತುಕತೆಯ ಬಾಗಿಲನ್ನು ಮುಚ್ಚಿಬಿಟ್ಟಿದೆ” ಎಂದು ಪ್ರಮುಖ ಬ್ರಿಟಿಷ್ ಚಿಂತನ ಚಾವಡಿಯೊಂದು ಹೇಳಿದೆ. ಭಾರತ-ಪಾಕ್ ಸಂಬಂಧಗಳ ಅವಲೋಕನ ಕುರಿತಾದ ತನ್ನ ಲೇಖನದಲ್ಲಿ ಬ್ರಿಟಿಷ್ ಚಿಂತನ ಚಾವಡಿ “ಭಾರತದೊಂದಿಗಿನ ಶಾಂತಿಗೆ ಮಾತುಕತೆಯೊಂದೇ ಉಪಾಯವಾಗಿದೆ” ಎಂಬ ಖಚಿತ ನಿಲುವನ್ನು ಪಾಕ್ ಸೇನಾ ನಾಯಕತ್ವ ತಳೆದಿರುವುದನ್ನು ಉಲ್ಲೇಖೀಸಿದೆ. ರಾಯಲ್ ಯುನೈಟೆಡ್ ಸರ್ವಿಸಸ್ ಇನ್‌ಸ್ಟಿಟ್ಯೂಟ್ […]
↧