ಸಂಗೀತ ಸರ್ವ ರೋಗಕ್ಕೂ ರಾಮಬಾಣ ಎನ್ನುವ ಮಾತಿದೆ. ಇದು ಹಲವಾರು ಬಾರಿ ಸಾಬೀತೂ ಆಗಿದೆ. ಜತೆಗೆ ಇದಕ್ಕೆ ಸಾಕ್ಷಿ ಎಂಬಂತೆ ಶಸ್ತ್ರಕ್ರಿಯೆ ವೇಳೆ ರೋಗಿಯೊಬ್ಬ ಗಿಟಾರ್ ನುಡಿಸಿ ಅಚ್ಚರಿಗೆ ಕಾರಣನಾಗಿದ್ದಾನೆ. ಹೌದು. ಬ್ರೆಜಿಲಿಯನ್ ಬ್ಯಾಂಕ್ ಉದ್ಯೋಗಿಯಾಗಿರುವ 33 ವರ್ಷದ ಕುಲ್ಕಾಮ್ಪ್ ಡಿಯಾಸ್ ಬ್ರೇನ್ ಟ್ಯೂಮರ್ ಶಸ್ತ್ರಚಿಕಿತ್ಸೆ ಅಗತ್ಯ ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಡಿಯಾಸ್ ಈ ಸಮಯದಲ್ಲಿ ತನಗೆ ಎಚ್ಚರ ತಪ್ಪಿಸದಂತೆ ಮನವಿ ಮಾಡಿ ತನ್ನ ಹೊಟ್ಟೆ ಮೇಲೆ ಗಿಟಾರ್ ಇಟ್ಟುಕೊಡು 6 […]
↧