ಕಠ್ಮಂಡು: ವಿಶ್ವದ ಮೂರನೇ ಅತಿ ಎತ್ತರದ ಪರ್ವತವಾಗಿರುವ ಕಾಂಚನಗಂಗಾ ಶಿಖರವನ್ನೇರುವ ಮೂಲಕ ನೊಯ್ಡಾ ನಿವಾಸಿ 24 ವರ್ಷದ ಅರ್ಜುನ್ ವಾಜಪೇಯಿ 6 ಅತಿ ಎತ್ತರದ ಪರ್ವತಗಳನ್ನೇರಿದ ಅತಿ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾಂಚನ್ಗಂಗಾ ಪರ್ವತವನ್ನೇರುವ ಎರಡನೇ ಪ್ರಯತ್ನದಲ್ಲಿ ಅರ್ಜುನ್ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಕೂಡ ಕಾಂಚನಗಂಗಾ ಏರುವ ಸಾಹಸಕ್ಕೆ ಕೈ ಹಾಕಿದ್ದ ಅವರು 6, 400 ಮೀಟರ್ ಹತ್ತಿದ್ದರು. ಆದರೆ ಮುಂದುವರೆಯಲಾಗದೇ ನಿರಾಶರಾಗಿ ಹಿಂತಿರುಗಿದ್ದರು. ಆದರೆ ಈ ಬಾರಿ ಅವರ ಪ್ರಯತ್ನ ಸಫಲವಾಗಿದೆ. ಏಪ್ರೀಲ್ […]
↧