ಮೆಕ್ಸಿಕೋ: ಫುಟ್ಬಾಲ್ ಜ್ವರ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳು ಫುಟ್ಬಾಲ್ ವಿಶ್ವಕಪ್ ವೀಕ್ಷಿಸುತ್ತಿದ್ದಾರೆ. ಅಚ್ಚರಿಯೆಂದರೆ ಭಾನುವಾರ ನಡೆದಿದ್ದ ಜರ್ಮನಿ ಮತ್ತು ಮೆಕ್ಸಿಕೋ ನಡುವಣ ಪಂದ್ಯದಲ್ಲಿ ಜರ್ಮನಿ ವಿರುದ್ಧ ಮೆಕ್ಸಿಕೋ ಒಂದು ಗೋಲು ಬಾರಿಸುತ್ತಲೇ ಅಲ್ಲಿ ಲಘು ಭೂಕಂಪ ಆಗುವಷ್ಟರ ಮಟ್ಟಿಗೆ ಸಂಭ್ರಮ ಮುಗಿಲು ಮುಟ್ಟಿತ್ತು. ಪಂದ್ಯ ಆರಂಭವಾಗಿ 35 ನಿಮಿಷ ಆಗುತ್ತಲೇ, ಮೆಕ್ಸಿಕೋದ ಲೋಝಾನೊ ಜರ್ಮನಿ ವಿರುದ್ಧ ಗೋಲ್ ಹೊಡೆಯುತ್ತಲೇ, ಮೆಕ್ಸಿಕೋದ ಜನತೆ ಒಮ್ಮೆಲೆ ಯೆಸ್ ವಿ ಡಿಡ್ ಇಟ್.. ಎಂದು ಕಿರುಚಾಡಿ, […]
↧