ಬೀಜಿಂಗ್: ಏಳು ವರ್ಷದ ಬಾಲಕನೊಬ್ಬ ಚೀನಾದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ಯೋಗ ಟೀಚರ್ ಆಗಿದ್ದಾರೆ. ಯೋಗ ಕ್ಲಾಸ್ನಿಂದ ಈ ಬಾಲಕ ಪ್ರತಿ ತಿಂಗಳು ಸುಮಾರು 16 ಸಾವಿರ ಡಾಲರ್(10.90 ಲಕ್ಷ ರೂಪಾಯಿ) ಸಂಪಾದಿಸುತ್ತಾನೆ. ಹೀಗಾಗಿ ಈ ಬಾಲಕ ಚೀನಾದ ತನ್ನ ವಯಸ್ಸಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾನೆ. ಚೀನಾದ ರಾಷ್ಟ್ರೀಯ ಮಾದ್ಯಮ ‘ಪೀಪಲ್ಸ್ ಡೈಲಿ’ಯ ವರದಿಯನ್ವಯ ಈ ಬಾಲಕ ಮಕ್ಕಳಿಗೆ ಪ್ರಾಚೀನ ಭಾರತದ ಯೋಗದ ತರಬೇತಿ ನೀಡುತ್ತಾನೆ. ಈ ಬಾಲಕನ ಹೆಸರು ಸುನ್ ಚುವಾಂಗ್ ಆಗಿದ್ದು, ಇಂಗ್ಲೇಷ್ನಲ್ಲಿ ಈತನನ್ನು […]
↧