ಮಾಸ್ಕೊ: ಜರ್ಮನಿ ವಿರುದ್ಧ ಸಲಿಂಗಕಾಮದ ಪರ ಘೋಷಣೆ ಹಾಕಿದ ಮೆಕ್ಸಿಕೊ ಅಭಿಮಾನಿಗಳ ವಿರುದ್ಧ ಫಿಫಾ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಯಿದೆ. ಭಾನುವಾರ ನಡೆದ ಪಂದ್ಯದ ವೇಳೆ ಘಟನೆ ನಡೆದಿದ್ದು ಫಿಫಾ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸದ್ಯದಲ್ಲಿ ಏನೂ ಹೇಳುವುದಿಲ್ಲ ತನಿಖೆ ನಡೆಯುತ್ತಿದೆ ಎಂದು ಫಿಫಾ ತಿಳಿಸಿದೆ. ಗೋಲಿನ ಕಿಕ್ ಒಂದನ್ನು ಜರ್ಮನಿ ಗೋಲ್ ಕೀಪರ್ ತಡೆಯುತ್ತಿದ್ದಂತೆ ಮೆಕ್ಸಿಕೊ ಅಭಿಮಾನಿಗಳು ಸಲಿಂಗಕಾಮದ ಪರ ಘೋಷಣೆ ಹಾಕಿದ್ದರು. ಮೆಕ್ಸಿಕೊ ಅಭಿಮಾನಿಗಳು ಕ್ರೀಡಾಂಗ ಣದಲ್ಲಿ ಈ ರೀತಿಯ ಘೋಷಣೆ ಕೂಗಿ ಅಸಭ್ಯ ವರ್ತನೆ ತೋರಿರುವುದು […]
↧