ಬ್ಯಾಂಕಾಕ್: ಥಾಯ್ಲೆಂಡ್ನ ಮಾಯೆಸಾಯ್ ಎಂಬಲ್ಲಿ ಒಂಬತ್ತು ದಿನಗಳ ಹಿಂದೆ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ 12 ಬಾಲಕರ ಫುಟ್ಬಾಲ್ ತಂಡ ಮತ್ತು ಅವರ ಕೋಚ್ ಗುಹೆಯೊಳಗೆ ಜೀವಂತವಾಗಿ ಪತ್ತೆಯಾಗಿದ್ದಾರೆ. ಆದರೆ, ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ತಂಡವನ್ನು ಗುಹೆಯಿಂದ ಹೊರತರಲು ಕನಿಷ್ಠ 3-4 ತಿಂಗಳು ಬೇಕಾಗಬಹುದಾದುದರಿಂದ, ಅಷ್ಟರವರೆಗೆ ಅವರಿಗೆ ಗುಹೆಯೊಳಗೇ ಇರಲು ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಿ.ಮೀ.ಗಳಷ್ಟುಉದ್ದದ ಗುಹೆಯಲ್ಲಿ ನೀರು ಆವರಿಸಿದ್ದು, ಬಾಲಕರಿಗೆ ಈಜು ಬಾರದ ಕಾರಣ ಅವರನ್ನು ಹೊರ ತರುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ತಂಡಕ್ಕೆ ತಿಂಗಳುಗಳಿಗೆ ಬೇಕಾದಷ್ಟುಆಹಾರ, ಔಷಧಿ, […]
↧