ಬ್ಯಾಂಕಾಕ್:ಇದು ಯಾವ ಹಾಲಿವುಡ್ ಸಿನಿಮಾದ ದೃಶ್ಯವಲ್ಲ.ಥಾಯ್ಲ್ಯಾಂಡ್ನಲ್ಲಿ ನಡೆದ,ನಡೆಯುತ್ತಿರುವ ಹಾಲಿವುಡ್ ಸಿನಿಮಾಕ್ಕೆ ಕಥಾವಸ್ತುವಾಗಬಲ್ಲ ರೋಚಕ ವಿದ್ಯಮಾನ. ಹೌದು, ವಿಶ್ವಕಪ್ ಫುಟ್ಬಾಲ್ ಆರಂಭವಾದ ವೇಳೆ ಅಂದರೆ ಜೂನ್ 23 ರಂದು 12 ಮಂದಿ ಬಾಲಕರ ಫುಟ್ಬಾಲ್ ತಂಡ ಮತ್ತು ಕೋಚ್ ತರಬೇತಿ ಮುಗಿದ ಬಳಿಕ ಕುತೂಹಲಕ್ಕಾಗಿ ಥಾಮ್ ಲಾಂಗ್ ಎನ್ನುವ ಭಯಾನಕ ಗುಹೆಯೊಳಗೆ ಪ್ರವೇಶಿಸಿದ್ದಾರೆ. ಗುಹೆಯೊಳಗೆ ಮುಂದೆ ಮುಂದೆ ಸಾಗಿ ಸುಮಾರು 4 ಕಿ.ಮೀನಷ್ಟು ಮುಂದಕ್ಕೆ ಸಾಗಿದ್ದಾರೆ. ಮುಂಗಾರಿನ ಕಾಲವಾದ ಕಾರಣ ಪಕ್ಕದಲ್ಲಿದ್ದ ನದಿಯಿಂದ ನೀರು ಏಕಾಏಕಿ ಗುಹೆಯೊಳಗೆ ಪ್ರವೇಶಿಸಿ […]
↧