ವಿಸ್ಕನ್ಸಿನ್: ಮಗುವಿಗೆ ತಾಯಿ ಹಾಲುಣಿ ಸುವುದು ಸರ್ವೆಸಾಮಾನ್ಯ. ಆದರೆ, ಅಪ್ಪ ಹಾಲುಣಿಸಿದ್ದಾರೆ ಎಂದರೆ ನಂಬುತ್ತೀರಾ? ನೋ ಚಾನ್ಸ್, ಅದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡದೇ ಇರದು. ಅಮೆರಿಕದಲ್ಲಿ ಇಂಥದ್ದೊಂದು ಅಚ್ಚರಿ ನಡೆದಿದೆ. ಸ್ವತಃ ಆ ತಂದೆ, ಮ್ಯಾಕ್ಸಮಿಲಿಯನ್ ನ್ಯುಬೌಯರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಆಗಷ್ಟೇ ಜನಿಸಿದ ಮಗುವಿಗೆ ಎದೆ ಹಾಲುಣಿಸುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲ, ಜಗತ್ತಿನಲ್ಲೇ ಎದೆ ಹಾಲುಣಿಸಿದ ಮೊಟ್ಟ ಮೊದಲ ತಂದೆ ಎಂದೂ ಇದನ್ನು ವಿಶ್ಲೇಷಿಸಲಾಗುತ್ತಿದೆ. ಅಷ್ಟಕ್ಕೂ, ಹಾಲುಣಿಸಿ ಮಾತೃವಾತ್ಸಲ್ಯ ತೋರಬೇಕಾದ […]
↧