ಥಾಯ್ಲೆಂಡ್: ಆಕರ್ಷಕ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿರುವ ಥಾಯ್ಲೆಂಡ್ ಈಗ ಬೇರೊಂದು ಕಾರಣಕ್ಕೆ ವಿಶ್ವದ ಗಮನ ಸೆಳೆಯುತ್ತಿದೆ. ಜೂ. 23 ರಂದು ಥೈಲ್ಯಾಂಡ್ ನ ಪ್ರಖ್ಯಾತ ಥೈಮ್ ಲುವಾಂಗ್ ಗುಹೆಗಳನ್ನು ನೋಡಲು ಕೋಚ್ ಜೊತೆ ತೆರಳಿದ್ದ 12 ಫುಟ್ಬಾಲ್ ಆಟಗಾರರು ಜಲದಿಗ್ಬಂಧನದಲ್ಲಿ ಸಿಲುಕಿಕೊಂಡಿದ್ದರು. ಮೊದಲಿಗೆ ಅವರು ಜೀವಂತವಾಗಿದ್ದರ ಬಗ್ಗೆ ಎಲ್ಲಿಯೂ ಒಂದೇ ಒಂದು ಸುಳಿವು ಸಿಕ್ಕಿರಲಿಲ್ಲ. ಬಳಿಕ ಹೆಜ್ಜೆ ಗುರುತು, ಸಮೀಪ ಇದ್ದ ಸೈಕಲ್ ಆಧರಿಸಿ ಕೋಚ್ ಸೇರಿದಂತೆ ಅಂಡರ್ 16 ಫುಟ್ಬಾಲ್ ತಂಡದ ಆಟಗಾರರು ಗುಹೆಯಲ್ಲಿ ಸಿಲುಕಿರುವುದನ್ನ […]
↧