ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮೊದಲಿನಿಂದಲೂ ಸಂಬಂಧಗಳಿಗೆ ಹೆಚ್ಚು ಬೆಲೆಕೊಟ್ಟುಕೊಂಡು ಬಂದ ಭಾವನಾ ಜೀವಿ. ತಾನು ಎಲ್ಲೇ ಹೋದರೂ, ಏನೇ ನಿರ್ಧಾರ ಕೈಗೊಂಡರು ಅದರ ಹಿಂದೆ ಅವರ ಹೆಂಡತಿ ನಗುಮುಖದ ಮಿಚ್ಚೆಲ್ ಒಬಾಮಾ ಇದ್ದೇ ಇರುತ್ತಾರೆ. ಆ ನಿಟ್ಟಿನಲ್ಲಿ ಈ ಜೋಡಿ ಅಮೆರಿಕಾಕ್ಕೆ ಮಾದರಿ. ಅಲ್ಲದೇ ಒಬಾಮಾ ಭಾರತ, ಇಲ್ಲಿನ ಸಂಬಂಧಗಳ ಆಳ ಅಂತರಗಳ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡು ಆ ಬಗ್ಗೆ ಗೌರವ ಬೆಳೆಸಿಕೊಂಡಿದ್ದ ವ್ಯಕ್ತಿ. ಭಾರತೀಯ ಕುಟುಂಬ ವ್ಯವಸ್ಥೆ, ಗಾಂಧಿ ಆದರ್ಶಗಳು ಎಲ್ಲದ್ದರಿಂದಲೂ ಪ್ರಭಾವಿತವಾಗಿದ್ದ […]
↧