ಏಕಾಏಕಿ ಭಾರಿ ಮೊತ್ತದ ದುಡ್ಡು ಅದು ತಮ್ಮದಲ್ಲ ಎಂದು ಗೊತ್ತಾದಾಗ ಆಗುವ ಅನುಭವ ಹೇಗಾಗುತ್ತದೆ? ಇದು ಅಚ್ಚರಿಯಾದರೂ ಸತ್ಯ. ಅಮೆರಿಕದ ಬೋಸ್ಟನ್ನಲ್ಲಿ ಎಲೆನ್ ಫ್ಲೆಮಿಂಗ್ (26) ಎಂಬ ಯುವತಿಗೆ ಆದದ್ದೂ ಅದೆ. ಅವರ ಬ್ಯಾಂಕ್ ಖಾತೆಯಲ್ಲಿದ್ದದ್ದು 3,187.5 ರೂ. ಮಾತ್ರ. ಅವರ ಮೊಬೈಲ್ನಲ್ಲಿದ್ದ ಆ್ಯಪ್ನ ಮೂಲಕ ಅವರಿಗೆ ಮೆಸೇಜ್ ಬಂದಿತು. ಅದರ ಪ್ರಕಾರ ಯುವತಿಯ ಖಾತೆಗೆ 7.50 ಕೋಟಿ ರೂ. (1.1 ಮಿಲಿಯನ್ ಡಾಲರ್) ಜಮೆಯಾದ ಬಗ್ಗೆ ಮೆಸೇಜ್ ಬಂದಿತ್ತು. ನಾನು ಮಾಡಿರುವ ಶಿಕ್ಷಣ ಸಾಲ ಮರು […]
↧