ನ್ಯೂಸೌತ್ ವೇಲ್: ಕುದುರೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಡ್ಯಾನಿಯಲ್ ರೇಮಂಡ್ ವೆಬ್ ಜಾಕ್ಸನ್ ಜೈಲು ಶಿಕ್ಷೆಗೆ ಗುರಿಯಾದ ಕಾಮುಕ. ಈತನಿಗೆ ನ್ಯೂಸೌಥ್ ವೇಲ್ಸ್ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಕೃತ್ಯದಿಂದ ಕುದುರೆ ಆಘಾತಕ್ಕೊಳಗಾಗಿತ್ತು. ಕುದರೆಯ ನಡವಳಿಕೆ ವಿಚಿತ್ರವಾದ ಕಾರಣ ಕುದುರೆಯ ಮಾಲೀಕ ಅದು ತಂಗುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಇದೊಂದು ಅಮಾನವೀಯ […]
↧