ಬೀಜಿಂಗ್: ಚೀನಾ ಸದ್ದಿಲ್ಲದೆ ಡೋಕ್ಲಾಮ್ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರಿಸಿದೆ. ಆದರೆ ಭಾರತ ಮತ್ತು ಭೂತಾನ್ ಅದನ್ನು ನಿರಾಕರಿಸಲು ಯತ್ನಿಸುತ್ತಿವೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಈ ವರದಿಗಳನ್ನು ಭಾರತ ಅಲ್ಲಗಳೆದಿದೆ. ”ಹಿಮಾಲಯದ ಪ್ರದೇಶಗಳಲ್ಲಿ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲೂ ಚೀನಾದ ಕಾರ್ಯಚಟುವಟಿಕೆಗಳು ಮತ್ತು ತಂತ್ರಗಳು ಹೆಚ್ಚುತ್ತಿದೆ. ಭಾರತ ತನ್ನ ಉತ್ತರದ ಗಡಿಯನ್ನು ಬಲವಾಗಿ ರಕ್ಷಿಸುತ್ತಿದೆ ಮತ್ತು ಇದು ಭಾರತಕ್ಕೆ ಕಾಳಜಿಯ ವಿಷಯವಾಗಿದೆ,” ಎಂದು ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಪ್ರಧಾನ […]
↧