ಹಾಂಕಾಂಗ್ ಮೂಲದ ಟ್ರಾನ್ಸ್ಶನ್ ಹೋಲ್ಡಿಂಗ್ಸ್ ಮಾಲೀಕತ್ವದ ಟೆಕ್ನೋ ಬ್ರ್ಯಾಂಡ್ನ ಹೊಚ್ಚ ಹೊಸ ಫೋನ್ ಜೂ.23ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೆಸರು ಕ್ಯಾಮಾನ್ ಐ ಟ್ವಿನ್. ಈ ಮಾಡೆಲ್ನ ಹೆಸರಲ್ಲಿರುವಂತೆ ಇದರಲ್ಲಿ ಹಿಂಭಾಗದಲ್ಲಿ (ಪ್ರಧಾನ) ಎರಡು ಕ್ಯಾಮೆರಾಗಳಿವೆ. ಇದನ್ನು ಮೂರು ವಾರ ಬಳಸಿ ನೋಡಿದೆ. ಹೇಗಿದೆ? Camon i TWIN ಫೋನ್ನ ಸ್ಪೆಸಿಫಿಕೇಶನ್ಸ್ 13 MP ಪ್ರಧಾನ ಕ್ಯಾಮೆರಾ ƒ/2.0, 2 MP ಮತ್ತೊಂದು ಕ್ಯಾಮೆರಾ, ಜತೆಗೆ LED ಫ್ಲ್ಯಾಶ್ ಚಿತ್ರದ ರೆಸೊಲ್ಯುಶನ್: 4128 x 3096 ಪಿಕ್ಸೆಲ್ […]
↧