ಅಟಲ್ ಬಿಹಾರಿ ವಾಜಪೇಯಿ ಮಾತುಗಳು, ಭಾಷಣ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಜನರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಅವರ ಭಾಷಣಗಳನ್ನು ರಾಜಕೀಯ ವಿರೋಧಿಗಳಿರಲಿ, ನೆರೆ ರಾಷ್ಟ್ರ ಸಾಂಪ್ರದಾಯಿಕ ವಿರೋಧಿಯಾಗಿದ್ದ ಪಾಕಿಸ್ತಾನದವರೂ ಇಷ್ಟಪಡುತ್ತಿದ್ದರಂತೆ. ಹಾಗಿತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಜನಪ್ರಿಯತೆ!. ನೆರೆ ರಾಷ್ಟ್ರ ಪಾಕಿಸ್ತಾನದ ಭಾರತ ದ್ವೇಷ ಜಗತ್ಪ್ರಸಿದ್ಧಿ. ಯುದ್ಧೋನ್ಮಾದದಲ್ಲಿ ಭಾರತದೊಂದಿಗೆ ಕಾಲು ಕೆರೆದುಕೊಂಡು ಕ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ಮಾಜಿ ಪ್ರಧಾನಿ ಸರಿಯಾದ ಪಾಠವನ್ನೇ ಕಲಿಸಿದ್ದರು. ಆದರೂ ಸಹ ಪಾಕಿಸ್ತಾನದ ಜನತೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು, ಅವರ […]
↧