ಸುರಕ್ಷಿತ ಲೈಂಗಿಕತೆಗಾಗಿ ಕಾಂಡೊಮ್ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲ ದೇಶಗಳಲ್ಲಿ ಹಣ ಉಳಿತಾಯ ಮಾಡಲು ಹಳೆಯ ಕಾಂಡೊಮ್ಗಳನ್ನು ಮರುಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ಅಮೆರಿಕದ ರೋಗ ನಿಯಂತ್ರಣ ಮತ್ತು ನಿವಾರಣಾ ಕೇಂದ್ರ ತಿಳಿಸಿದೆ. ಒಂದು ಬಾರಿ ಉಪಯೋಗಿಸಿದ ಕಾಂಡೊಮ್ಗಳನ್ನು ಮರುಬಳಕೆ ಮಾಡಿದರೆ ಹಲವು ಸೋಂಕು ಉಂಟಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ರೋಗ ನಿಯಂತ್ರಣ ಮತ್ತು ನಿವಾರಣಾ ಕೇಂದ್ರ ಟ್ವೀಟ್ ಮಾಡಿ ಕಾಂಡೊಮ್ಗಳನ್ನು ಮರುಬಳಕೆ ಮತ್ತು ತೊಳೆದು ಉಪಯೋಗಿಸದಂತೆ ಎಚ್ಚರಿಕೆ ನೀಡಿದೆ. ಕಾಂಡೊಮ್ಗಳನ್ನು ಬಳಸಿದರೆ ಗರ್ಭಧಾರಣೆ […]
↧