ಜಕಾರ್ತಾ: 189 ಮಂದಿ ಪ್ರಯಾಣಿಕರಿದ್ದ ಇಂಡೋನೇಷ್ಯಾ ಲಯನ್ ಏರ್’ಲೈನ್ಸ್ ಪ್ರಯಾಣಿಕ ವಿಮಾನ ಸಮುದ್ರದಲ್ಲಿ ಪತನಗೊಂಡಿದ್ದು, ಈ ವಿಮಾನದ ಕ್ಯಾಪ್ಟನ್ ಆಗಿದ್ದವರು ಈ ವಿಮಾನದ ಪೈಲಟ್ ಭಾರತೀಯ ಮೂಲದ ಭಾವೇ ಸುನ್ಯೆಜ್ ಎಂದು ತಿಳಿದುಬಂದಿದೆ. ಅಲ್ಲಿನ ಮಾಧ್ಯಮ ವರದಿಗಳ ಪ್ರಕಾರ ವಿಮಾನದ ಪೈಲಟ್ ನ್ನು ದೆಹಲಿ ಮೂಲದ ಭಾವ್ಯೆ ಸುನೆಜಾ ಎಂದು ಹೇಳಲಾಗುತ್ತಿದ್ದು, ಮಾರ್ಚ್ 2011 ರಿಂದ ಲಯನ್ ಏರ್ಲೈನ್ಸ್ ಗೆ ಕ್ಯಾಪ್ಟನ್ ಸೇವೆ ಸಲ್ಲಿಸುತ್ತಿದ್ದರು ಎಂದು ಪತ್ರಿಕಾ ವರದಿ ಹೇಳಿದೆ. “ವಿಮಾನದ ಅವಶೇಷಗಳನ್ನು ಹುಡುಕಲಾಗುತ್ತಿದೆ. ವಿಮಾನದಲ್ಲಿದ್ದ ಪ್ರಯಾಣಿಕರ […]
↧