ಮೆಕ್ಸಿಕೋ: ಯುವತಿಯೊಬ್ಬಳು ತನ್ನ ಪ್ರಿಯಕರನಿಗಾಗಿ ತನ್ನ ಹೊಕ್ಕುಳುವನ್ನು ತೆಗೆದು ಗಿಫ್ಟ್ ಆಗಿ ನೀಡಿದ ವಿಚಿತ್ರ ಪ್ರಕರಣವೊಂದು ಮೆಕ್ಸಿಕೋದಲ್ಲಿ ನಡೆದಿದೆ. ಫಾಲಿನ ಕ್ಯಾಸಿಲಾಸ್ ಲ್ಯಾಂಡ್ರೋಸ್(23) ಪ್ರಿಯಕರನಿಗೆ ತನ್ನ ಹೊಕ್ಕುಳುವನ್ನು ಗಿಫ್ಟ್ ಆಗಿ ನೀಡಿದ್ದಾಳೆ. ಫಾಲಿನ ತನ್ನ ಪ್ರಿಯಕರನನ್ನು ಖುಷಿಪಡಿಸಲು ಶಸ್ತ್ರಚಿಕಿತ್ಸೆ ಮೂಲಕ ತನ್ನ ಹೊಕ್ಕುಳುವನ್ನು ತೆಗೆಸಿದ್ದಾಳೆ. ಆ ಹೊಕ್ಕುಳುವನ್ನು ತನ್ನ ಪ್ರೀತಿಯ ಪ್ರತೀಕವಾಗಿ ಉಡುಗೊರೆಯನ್ನಾಗಿ ನೀಡಿದ್ದಾಳೆ. ಆದರೆ ಇದರಿಂದ ಈಗ ಅವಳ ಪ್ರೀತಿ ಮುರಿದುಬಿದ್ದಿದೆ. ನಾನು ಮೂರು ವರ್ಷಗಳ ಹಿಂದೆ ನನ್ನ ಹೊಕ್ಕುಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ನಾನು ನನ್ನ […]
↧