ಬೆಂಗಳೂರು, ಜೂ.10: ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ಉಗ್ರರ ಪರ ಹೋರಾಟ ನಡೆಸಲು ತೆರಳಿದ್ದ ಕರ್ನಾಟಕದ ಮೂವರು ಶಂಕಿತ ಉಗ್ರರು ಸಾವನ್ನಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕದ ಕೆಲವು ಮುಸ್ಲಿಂ ಯುವಕರು ಐಸಿಸ್ ಪರ ಒಲವು ಹೊಂದಿದ್ದಾರೆಂಬ ಗುಮಾನಿ ಕೇಳಿ ಬಂದ ಬೆನ್ನಲ್ಲೇ ಮೂವರು ಯುವಕರು ಸಾವನ್ನಪ್ಪಿರುವುದು ಇದನ್ನು ಇನ್ನಷ್ಟು ಪುಷ್ಟೀಕರಿಸುವಂತೆ ಮಾಡಿದೆ. ಸಾವನ್ನಪ್ಪಿರುವವರನ್ನು ಬೆಂಗಳೂರು ಮೂಲದ ಕಾಕ್ಸ್ಟೌನ್ ನಿವಾಸಿ ಫಯಾಜ್ ಮಸೂದ್, ಶಿವಾಜಿನಗರ ಉಮರ್ ಸುಬಾನ್ ಹಾಗೂ ವಿಜಯಪುರದ ಅಬ್ದುಲ್ ಖುದ್ದುಸ್ ಟರ್ಕಿ ಎಂದು ಗುರುತಿಸಲಾಗಿದೆ. […]
↧