ತಲೆ ಬುಡವಿಲ್ಲದ ಈ ಪೈಂಟಿಂಗ್ ಬೆಲೆ 194 ಕೋಟಿ ಒಂದು ಕ್ಷಣಕ್ಕೆ ಈ ಚಿತ್ರ ತಲೆ ಬುಡವಿಲ್ಲದ ಚಿತ್ರ ಎಂದು ಬಾಸವಾದರೂ ಇದರ ಒಳ ಅರ್ಥ ಒಬ್ಬ ಕಲೆಗಾರನಿಗೆ ಮಾತ್ರ ಅರ್ಥವಾಗುತ್ತದೆ. ಕಲೆ ಬಗ್ಗೆ ಆಸಕ್ತಿಯನ್ನು ಹೊಂದಿರುವವರು ಆ ಕಲೆಗಾಗಿ ಎಷ್ಟು ಖರ್ಚು ಮಾಡಲು ಕೂಡ ತಯಾರಿರುತ್ತಾರೆ ಎಂಬುದಕ್ಕೆ ಈ ಚಿತ್ರಕಲೆ ಸಾಕ್ಷಿಯಾಗಿದೆ. ಮಾರ್ಡನ್ ಆರ್ಟ್ ಎಂಬ ಹೆಸರಿನಲ್ಲಿ ತಮ್ಮ ಕಲ್ಪನೆಗೆ ತೋಚಿದ್ದನ್ನು ಬರೆಯುವ ಕಲಾವಿದರ ಪೈಂಟಿಂಗ್ ನ ಅರ್ಥವೇ ಅನೇಕರಿಗೆ ಅರ್ಥವಾಗುವುದಿಲ್ಲ. ಇಲ್ಲೊಂದು ಚಿತ್ರ ಕೂಡ […]
↧