ನವದೆಹಲಿ: ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಟರ್ಕಿಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಆದೇಶಿಸಿದ್ದರು ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ವರದಿ ಮಾಡಿದೆ. ಖಶೋಗಿ ಅವರು ಸೌದಿ ಅರೇಬಿಯಾದ ಅನೇಕ ದೇಶೀಯ ಮತ್ತು ಅಂತರರಾಷ್ಟ್ರೀಯ ನೀತಿಗಳ ವಿರುದ್ದ ಕಟು ಟೀಕೆ ಮಾಡಿದ್ದರು ಮತ್ತು ಅವರು ಅಮೆರಿಕದ ನಿವಾಸಿಯಾಗಲು ದೇಶದಿಂದ ಪಲಾಯನ ಮಾಡಿದ್ದರುರು. ಅಕ್ಟೋಬರ್ 2ರಂದು ಅವರು ಇಸ್ತಾಂಬುಲ್ ನಲ್ಲಿದ್ದರು ಆಗ ಸೌದಿ ರಾಯಬಾರಿ ಕಚೇರಿಗೆ ಹೋಗಿದ್ದರು ಆದರೆ ತದಂತರ […]
↧