ಆಗಸ್ಟ್ 14, 1947 ರಂದು ಒಂದೆಡೆ ಭಾರತಕ್ಕೆ ಸ್ವಾತಂತ್ರ್ಯ ಸಿಗಲಿದೆ ಎಂಬ ಖುಷಿ, ಮತ್ತೊಂದೆಡೆ ದೇಶ ವಿಭಜನೆ ದುಃಖ. ಇಭ್ಭಾಗದ ನಂತರ, ಭಾರತದಿಂದ ಅನೇಕ ಮುಸ್ಲಿಂ ಕುಟುಂಬಗಳು ಪಾಕಿಸ್ತಾನಕ್ಕೆ ಹೋದರೆ, ವಿಭಾಗವಾಗಿ ಹೋದ ಪಂಜಾಬ್ ಪ್ರಾಂತ್ಯದಿಂದ ಹಿಂದೂ ಹಾಗೂ ಸಿಖ್ಖರು ಭಾರತಕ್ಕೆ ಬಂದಿದ್ದರು. ಇದರ ನಡುವೆ ಹುಟ್ಟಿಕೊಂಡಿದ್ದ ಮತೀಯ ಗಲಭೆ ಎರಡು ದೇಶಗಳಲ್ಲಿ ರಕ್ತಪಾತವನ್ನೇ ಹರಿಸಿತ್ತು. ಅಂದು ಹಲವರು ತಮ್ಮ ಒಡಹುಟ್ಟಿದವರನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ದೇಶಕ್ಕೆ ಓಡಿ ಬಂದಿದ್ದರು. ಇನ್ನೂ ಕೆಲವರು ಪಾಕ್ನಲ್ಲೇ ಉಳಿಯುವಂತಾಗಿತ್ತು. ಹೀಗೆ […]
↧