ಸಾಮಾನ್ಯವಾಗಿ ಬ್ಯಾಂಕುಗಳು, ಫೈನಾನ್ಸ್ ಕಂಪೆನಿಗಳು ಆಸ್ತಿ ಪಾಸ್ತಿಗಳನ್ನು ಒತ್ತೆಯಾಗಿಟ್ಟು ಒಂದಷ್ಟು ಸಾಲವನ್ನು ನೀಡುತ್ತದೆ. ಆದರೆ ಚೀನಾದ ಇ-ಕಾಮರ್ಸ್ ಕಂಪೆನಿಯೊಂದು ಏನನ್ನು ಒತ್ತೆಯಾಗಿಟ್ಟುಕೊಂಡು ಸಾಲ ನೀಡುತ್ತಿದೆ ಗೊತ್ತೇ? ಸ್ತ್ರೀಯರ ನಗ್ನ ಸೆಲ್ಫಿ. ಅಚ್ಚರಿಯಾದರೂ ಇದು ‘ನಗ್ನ’ ಸತ್ಯ. ಚೀನಾದಲ್ಲಿರುವ ಅನೇಕ ಆನ್ಲೈನ್ ಮೈಕ್ರೋ ಫೈನಾನ್ಸ್ ಕಂಪೆನಿಗಳು ಸ್ತ್ರೀಯರ ನಗ್ನ ಚಿತ್ರಗಳನ್ನು ಒತ್ತೆಯಾಗಿಸಿ ಸಾಲ ಕೊಡುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಬಹಳಷ್ಟಿದೆ. ಇವರನ್ನೇ ಕೇಂದ್ರೀಕರಿಸಿ ಆನ್ಲೈನ್ ಸಾಲ ನೀಡುವ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಲೋನ್ […]
↧