ಪ್ಯಾರಿಸ್: ಮೃತ ಮಹಿಳೆಯ ಗರ್ಭವನ್ನು ಕಸಿ ಮಾಡಿದ ಮಹಿಳೆಯೊಬ್ಬರು ಆರೋಗ್ಯವಂತ ಶಿಶುವಿಗೆ ಜನ್ಮ ನೀಡಿದ ವೈದ್ಯಕೀಯ ಲೋಕದಲ್ಲಿ ವಿಸ್ಮಯ ಘಟನೆ ನಡೆದಿದೆ. ಮೃತ ಮಹಿಳೆಯ ದೇಹದಿಂದ ಮತ್ತೊಬ್ಬ ಮಹಿಳೆಗೆ ಎರಡು ವರ್ಷಗಳ ಹಿಂದೆ ಬ್ರೆಜಿಲ್ ನಲ್ಲಿ ಗರ್ಭಾಶಯ ಕಸಿ ಮಾಡಲಾಗಿತ್ತು. ಈ ರೀತಿ ಗರ್ಭಾಶಯ ಕಸಿ ಮಾಡಿಕೊಂಡಿರುವುದರಿಂದ ಗರ್ಭಕೋಶದ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳಿಂದ ಮಕ್ಕಳಾಗದ ಸಾವಿರಾರು ಮಹಿಳೆಯರಿಗೆ ಗರ್ಭದಾನ ಮಾಡಿ ಶಿಶು ಜನಿಸಬಹುದು ಎಂಬ ಆಶಾಕಿರಣವನ್ನು ಮೂಡಿಸಿದೆ ಈ ಅಧ್ಯಯನ. ದ ಲ್ಯಾನ್ಸೆಟ್ ವೈದ್ಯಕೀಯ ಪತ್ರಿಕೆಯಲ್ಲಿ […]
↧