ನ್ಯೂಯಾರ್ಕ್: ಅಮೆರಿಕದ ಚಿಕಾಗೋದ ಹಿಲ್ಟನ್ ಹೋಟೆಲ್ನಲ್ಲಿ ಮಹಿಳೆಯೊಬ್ಬಳು ರೂಂ ಮಾಡಿದ್ದಳು. ತಾನು ಉಳಿದುಕೊಂಡಿದ್ದ ರೂಮಿನ ಬಾತ್ರೂಂನಲ್ಲಿ ಶವರ್ ಅಡಿಯಲ್ಲಿ ನಿಂತು ಆಕೆ ಸ್ನಾನ ಮಾಡುತ್ತಿದ್ದಾಗ ಹೋಟೆಲ್ ಸಿಬ್ಬಂದಿ ರಹಸ್ಯ ಕ್ಯಾಮರಾದ ಮೂಲಕ ಆಕೆಯ ನಗ್ನ ದೇಹವನ್ನು ಚಿತ್ರೀಕರಣ ಮಾಡಿದ್ದರು. ಆ ವಿಡಿಯೋವನ್ನು ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದರು. ತನ್ನ ನಗ್ನ ವಿಡಿಯೋ ಪೋರ್ನ್ ಸೈಟಿಗೆ ಅಪ್ಲೋಡ್ ಆಗಿರುವ ವಿಷಯವನ್ನು ತಿಳಿದ ಆ ಮಹಿಳೆ ಹಿಲ್ಟನ್ ಹೋಟೆಲ್ನವರು 100 ಮಿಲಿಯನ್ ಡಾಲರ್ ಅಂದರೆ ಸುಮಾರು 707 ಕೋಟಿ ರೂ. […]
↧