ಲಾಸ್‌ಏಂಜೆಲ್ಸ್ , ಜೂ.13: ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಮೇಲೆ ಬಾಂಬ್ ದಾಳಿ ನಡೆದ ಸಂದರ್ಭ 1945ರಲ್ಲಿ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್, ತಮ್ಮ ಸಾಪೇಕ್ಷ ಸಿದ್ದಾಂತ(ಥಿಯರಿ ಆಫ್ ರಿಲೇಟಿವಿಟಿ) ಮತ್ತು ಅಣುಬಾಂಬ್(ಆಟೋಮಿಕ್ ಬಾಂಬ್) ನಡುವಿನ ಪರಸ್ಪರ ಸಂಬಂಧವನ್ನು ಕುರಿತು ಅವರ ಪುತ್ರನೊಬ್ಬನಿಗೆ ಬರೆದಿದ್ದ ಪತ್ರವೊಂದು 62,500 ಡಾಲರ್‌ಗಳಿಗೆ(3.15 ಕೋಟಿ ರೂ.) ಹರಾಜಾಗಿದೆ. ಐನ್‌ಸ್ಟೀನರ ಒಟ್ಟು 27 ಪತ್ರಗಳಲ್ಲಿ ಇದೂ ಒಂದಾಗಿದೆ. ಈ ಪತ್ರ ಗುರುವಾರ ಹರಾಜಿಗೆ ಬಂದಿತ್ತು. ಒಟ್ಟಾರೆ ಐನ್‌ಸ್ಟೀನ್ ಪತ್ರಗಳ ಹರಾಜಿನಿಂದ 420 ಸಾವಿರ ಡಾಲರ್ ಬಂದಿದೆ […]
↧