ಒಂದು ಕಾಲವಿತ್ತು, ಯಾವುದೇ ಹೊಸ ಸ್ಥಳಕ್ಕೆ ಹೋಗುವಾಗ ದಾರಿ ಪಕ್ಕದಲ್ಲಿರುವ ಸೈನ್ ಬೋರ್ಡ್‌ಗಳೇ ಚಾಲಕರಿಗೆ ಆಧಾರವಾಗಿದ್ದುವು. ಇಲ್ಲದಿದ್ದರೆ ಸ್ಥಳಿಯ ಜನರ ಬಳಿ, ಸಾರ್… ಈ ಅಡ್ರೆಸ್ ಎಲ್ಲಿ ಬರುತ್ತೆ…? ಅಣ್ಣಾ… ಆ ಊರಿಗೆ ದಾರಿ ಯಾವುದು….? ಯಜಮಾನ್ರೆ… ಈ ದಾರಿ ಎಲ್ಲಿಗೆ ಹೋಗುತ್ತೆ? ಎಂದು ಕೇಳೋದು ಸಾಮಾನ್ಯವಾಗಿತ್ತು. ಆದರೆ ಈಗ ತಂತ್ರಜ್ಞಾನ ಬದಲಾಗಿದೆ, ಜನ್ರೂ ಬದಲಾಗಿದ್ದಾರೆ. ಎಲ್ಲದ್ದಕ್ಕೂ ಒಂದೇ ಉತ್ತರ…ಗೂಗಲ್! ಒಂದು ಶಬ್ಧದ ಅರ್ಥ ಹುಡುಕೋದ್ರಿಂದ ಹಿಡಿದು, ಒಂದು ಅಡ್ರೆಸ್ ಹುಡುಕೋವರೆಗೂ ಗೂಗಲ್ ಮಹಾಶಯನೇ ಬೇಕು! ತಂತ್ರಜ್ಞಾನವನ್ನು […]
↧