ನವದೆಹಲಿ: ಬಾಲಿವುಡ್ನ ಜನಪ್ರಿಯ ದೇಶಪ್ರೇಮಿ ಹಾಡೊಂದಕ್ಕೆ ಪಾಕಿಸ್ತಾನ ಶಾಲಾ ಮಕ್ಕಳು ನರ್ತಿಸಿದ್ದಕ್ಕೆ ಅಲ್ಲಿಯ ಅಧಿಕಾರಿಗಳು ಆ ಶಾಲೆಯ ನೊಂದಣಿಯನ್ನೇ ರದ್ದು ಮಾಡಿದ ಘಟನೆ ವರದಿಯಾಗಿದೆ. ಕರಾಚಿ ನಗರದ ಮಮ ಬೇಬಿ ಕೇರ್ ಎಂಬ ಶಾಲೆಯ ಮಕ್ಕಳು “ಫಿರ್ ಬೀ ದಿಲ್ ಹೈ ಹಿಂದೂಸ್ಥಾನೀ” ಹಾಡಿಗೆ ಹೆಜ್ಜೆ ಹಾಕುತ್ತಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತ್ತು. ಈ ವಿಡಿಯೋ ರಾಷ್ಟ್ರದ ಘನತೆಗೆ ಧಕ್ಕೆ ತರುವಂತಿದೆ. ಇಂಥದ್ದಕ್ಕೆ ಸ್ವಲ್ಪವೂ ಅವಕಾಶವಿಲ್ಲ ಎಂದಿರುವ ಸಿಂಧ್ ಪ್ರಾಂತ್ಯದ ಖಾಸಗಿ ಸಂಸ್ಥೆ ನೊಂದಣಿ ನಿರ್ದೇಶನಾಲಯದ ಅಧಿಕಾರಿಗಳು, […]
↧