ಬಾಗ್ದಾದ್: ಇರಾಕ್ ಮಹಿಳೆಯೊಬ್ಬರು ಏಳು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆರು ಹೆಣ್ಣು ಮತ್ತು ಓರ್ವ ಪುತ್ರನಿಗೆ ಮಹಿಳೆ ಜನ್ಮ ನೀಡಿದ್ದು, ಶಿಶುಗಳೆಲ್ಲಾ ಆರೋಗ್ಯವಾಗಿವೆ ಎಂದು ವರದಿಯಾಗಿದೆ. ಇರಾಕ್ ನಲ್ಲಿ ಏಳು ಮಕ್ಕಳಿಗೆ ಜನ್ಮ ನೀಡಿದ ಮೊದಲ ಮಹಾತಾಯಿ ಎಂದು ಕರೆಸಿಕೊಂಡಿದ್ದಾರೆ. ಪಶ್ಮಿಮ ಇರಾಕ್ ನ ದಿಯಾಲಿ ಪ್ರಾಂತ್ಯದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಜಗತ್ತಿನಾದ್ಯಂತ ವೈರಲ್ ಆಗಿವೆ. ಈ ಕುರಿತು […]
↧