ಇಸ್ಲಾಮಾಬಾದ್: ಬಾಲಕೋಟ್ನಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರದ ಮೇಲೆ ಭಾರತ ವಾಯು ದಾಳಿಸಿದ 12 ಗಂಟೆಗಳ ನಂತರ ಪಾಕಿಸ್ತಾನದ ಮೇಜರ್ ಜನರಲ್ ಆಸೀಫ್ ಗಫೂರ್ ಇಸ್ಲಾಮಾಬಾದ್ನಲ್ಲಿ ಸುದ್ದಿಗೋಷ್ಠಿ ನಡೆಸಿ, ಭಾರತಕ್ಕೆ ಪ್ರತಿದಾಳಿಯ ಎಚ್ಚರಿಕೆ ನೀಡಿದ್ದಾರೆ. ಅಚ್ಚರಿಗಾಗಿ ಕಾಯಿರಿ. ಪ್ರತಿಕ್ರಿಯೆ ಬಂದೆ ಬರುತ್ತದೆ. ಇದು ನಿಮ್ಮ ಸಮಯ. ಅಚ್ಚರಿಗಾಗಿ ಸಿದ್ಧರಾಗಿರಿ. ಪ್ರತಿದಾಳಿ ಖಡಾಖಂಡಿತ ಎಂದು ಗಫೂರ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಭಾರತದ ದಾಳಿಯಿಂದ ಉಗ್ರರು ಸತ್ತಿದ್ದಾರೆ ಎಂಬ ವಾದವನ್ನೇ ಅಲ್ಲಗೆಳೆದು ಗಫೂರ್, ಭಾರತ ತಾನು ಪಾಕಿಸ್ತಾನದೊಳಗೆ ನುಗ್ಗಿ […]
↧