ಇಸ್ಲಾಮಾಬಾದ್: ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ನಿಂದ ನಿಂದಾಗಿ ಪಾಕಿಸ್ತಾನ ಮತ್ತು ಭಾರತ ನಡುವೆ ಯುದ್ಧ ಭೀತಿ ಶುರುವಾಗಿದ್ದು ಈ ನಡುವೆ ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಭಾರತ ಮತ್ತು ಪಾಕಿಸ್ತಾನಕ್ಕೆ ಒಬ್ಬನೇ ಶತ್ರು ಎಂದು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಭಾರತ ನಡುವೆ ಉಂಟಾಗಿರುವ ಆತಂಕದ ವಾತಾವರಣವನ್ನ ಗಮನಿಸಿರುವ ವಾಸಿಂ ಅಕ್ರಂ ಟ್ವೀಟರ್ ನಲ್ಲಿ ನನ್ನ ಭಾರವಾದ ಹೃದಯದಿಂದ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಭಾರತ, ಪಾಕಿಸ್ತಾನ ಶತ್ರು ಅಲ್ಲ. ನಮ್ಮಬ್ಬರ ಶತ್ರು ಭಯೋತ್ಪಾದನೆ, ಇದನ್ನು […]
↧