Samsungನ ಬಹುನಿರೀಕ್ಷಿತ Galaxy A50, Galaxy A30, ಮತ್ತು Galaxy A10 ಮೊಬೈಲ್ ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ಪದಾರ್ಪಣೆ ಮಾಡಿವೆ. ಸ್ಯಾಮ್ಸಂಗ್ ಕಂಪನಿಯು Galaxy A ಎಂಬ ಹೊಸ ಶ್ರೇಣಿಯನ್ನು ಪರಿಚಯಿಸಿದ್ದು, ಸೂಪರ್ AMOLED ಪರದೆಯನ್ನು ಇದು ಹೊಂದಿದೆ. ಬಹು-ಕ್ಯಾಮೆರಾಗಳು ಮತ್ತು 4000mAh ಬ್ಯಾಟರಿ ಈ ಫೋನ್‌ಗಳ ವಿಶೇಷ. ಬೆಲೆಗಳು: Samsung Galaxy A50: ಭಾರತದಲ್ಲಿ, 4GB RAM/ 64GB ಸ್ಟೋರೆಜ್ ಇರುವ Samsung Galaxy A50 ಬೆಲೆ ₹19990 ಆಗಿದ್ದರೆ, 6GB RAM/ 64GB ಸ್ಟೋರೆಜ್ […]
↧