ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಕುಟುಂಬಸ್ಥರಿಗೆ ನೆರವಾಗಲು ಅಮೆರಿಕದಲ್ಲಿ ನೆಲೆಸಿರುವ ಗುಜರಾತ್ನ ಯುವಕನೊಬ್ಬ ಫೇಸ್ಬುಕ್ ಮೂಲಕ ಅಂದಾಜು 7 ಕೋಟಿ ರೂ. ಸಂಗ್ರಹಿಸಿದ್ದಾರೆ. ಪುಲ್ವಾಮಾ ದಾಳಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಚರ್ಚೆ ಮಾಡದೆ, ಬೇರೆಯವರ ಪೋಸ್ಟ್ಗಳಿಗೆ ಕಮೆಂಟ್ ಮಾಡದೆ, ಕೇವಲ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸದೆ ಹುತಾತ್ಮ ಯೋಧರ ಕುಟುಂಬದವರಿಗೆ ನೆರವಾಗಬೇಕು ಎಂದು ಯೋಚಿಸಿದೆ. ಅದರಂತೆ ಭಾರತ್ ಕೆ ವೀರ್ ವೆಬ್ಸೈಟ್ನಲ್ಲಿ ದೇಣಿಗೆ ನೀಡಲು […]
↧
ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧರ ಕುಟುಂಬಸ್ಥರಿಗೆ ನೆರವಾಗಲು ಫೇಸ್ಬುಕ್ನಲ್ಲಿ 7 ಕೋಟಿ ರೂ. ಸಂಗ್ರಹಿಸಿದ ಯುವಕ !
↧