ವಾಷಿಂಗ್ಟನ್: ಜಾಗತಿಕ ಉಗ್ರ ಪಟ್ಟಿಗೆ ಮಸೂದ್ ಅಜರ್ ನನ್ನು ಸೇರಿಸುವ ಭಾರತದ ಪ್ರಯತ್ನಕ್ಕೆ ಅಡ್ಡಿಯಾಗುವ ಚೀನಾ ನಡೆ ಅದಕ್ಕೇ ತಿರುಗುಬಾಣವಾಗುವ ಮುನ್ಸೂಚನೆ ದೊರೆತಿದೆ. ಹೌದು.. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಚೀನಾ ಯಾವ ತನ್ನ ವಿಶೇಷಾಧಿಕಾರ ಬಳಕೆ ಮಾಡಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ತಡೆಯಾಗಿತ್ತೋ ಅದೇ ವಿಶೇಷಾಧಿಕಾರದ ಬಳಕೆ ಮಾಡಿ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಅಮೆರಿಕ, ಫ್ರಾನ್ಸ್, ಬ್ರಿಟನ್ ದೇಶಗಳು ಮುಂದಾಗಿವೆ. ಇದಕ್ಕಾಗಿ ಈ ದೇಶಗಳು […]
↧