ನರಕ ಅಂದ್ರೆ ಏನು? ಸಾವಿನ ನಂತರದ ಭಯಾನಕ ಲೋಕ, ಎಂದು ಜನರು ನಂಬುತ್ತಾರೆ. ತನ್ನ ಜೀವಿತಾವಧಿಯಲ್ಲಿ ಕೆಟ್ಟ ಕೆಲಸ ಮಾಡಿದರೆ ನರಕಕ್ಕೆ ಹೋಗುತ್ತಾರೆನ್ನುವ ಭಯ ಜನರಿಗಿದೆ. ನರಕದಲ್ಲಿ ಆ ಶಿಕ್ಷೆ ಕೊಡ್ತಾರಂತೆ, ಈ ಶಿಕ್ಷೆಯಂತೆ… ಅಬ್ಬಾ ಕುದಿಯೋ ಎಣ್ಣೆ ಕೊಪ್ಪರಿಗೆಯಲ್ಲಿ ಮುಳುಗಿಸಿ, ಏಳಿಸ್ತಾರೆ…ಒಂದಾ, ಎರಡಾ? ನರಕ ಚಿತ್ರಣವೇ ಭಯಾನಕ. ಆದರೆ, ನರಕ, ಸ್ವರ್ಗವನ್ನು ಕಂಡು ಬಂದವರಾರು? ಅನುಭವ ಹೇಳಿಕೊಂಡವರಾರು? ಆದರೂ, ಭಯಾನಕ ನರಕಲೋಕದ ದೃಶ್ಯಗಳನ್ನು ಕಣ್ಣಾರೆ ಕಾಣಬೇಕೆಂದರೆ ಥೈಲ್ಯಾಂಡ್‌ಗೆ ಭೇಟಿ ನೀಡಿ. ಇಲ್ಲಿ ವಾಂಗ್ ಸಾಯಿನ್ ಸುಕ್ […]
↧