ಪೋರ್ಟ್ಲೆಂಡ್: ಒಂದೇ ಆಸ್ಪತ್ರೆಯ 9 ನರ್ಸ್ಗಳು ಒಂದೇ ಬಾರಿಗೆ ಗರ್ಭಿಣಿಯರಾಗಿರುವ ಘಟನೆ ಪೋರ್ಟ್ಲೆಂಡ್ನಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪ್ರಸೂತಿ ವಿಭಾಗದ 9 ನರ್ಸ್ಗಳು ಗರ್ಭ ಧರಿಸಿದ್ದು, ಇನ್ನೊಂದೆರಡು ತಿಂಗಳೊಳಗೆ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳೇ ಫೋಟೋ ಸಮೇತ ಮಾಹಿತಿ ಹಂಚಿಕೊಂಡಿದ್ದು, ಗರ್ಭ ಧರಿಸಿರುವ 8 ನರ್ಸ್ಗಳು ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಏಪ್ರಿಲ್ ಮತ್ತು ಜುಲೈನಲ್ಲಿ ಈ ಎಲ್ಲ 9 ನರ್ಸ್ಗಳಿಗೂ ಹೆರಿಗೆಯಾಗಲಿದೆ. ತಮ್ಮ ಆಸ್ಪತ್ರೆಯ ಯೂನಿಫಾರಂ ಧರಿಸಿ ಫೋಟೋಗೆ ಪೋಸ್ […]
↧