ನಾಂಪೆನ್: ಮದುವೆಗೆ ಮುಂಚೆ ಸೆಕ್ಸ್? ಭಾರತದಂತಹಾ ಬಹುಪಾಲು ಸಂಪ್ರದಾಯವಾದಿ ಸಮಾಜದಲ್ಲಿ ಇದಕ್ಕೆ ಆಸ್ಪದ ಇಲ್ಲ. ಆದರೆ, ಈ ಊರಿನಲ್ಲಿ ಹಾಗಲ್ಲ. ಮದುವೆಗೆ ಮೊದಲು 9ರಿಂದ 13 ವಯಸ್ಸಿನೊಳಗಿನ ಹೆಣ್ಣು ಮಕ್ಕಳಿಗೆ ಸೆಕ್ಸ್ ರುಚಿ ತೋರಿಸುವ ಸಂಪ್ರದಾಯವೊಂದು ಚಾಲ್ತಿಯಲ್ಲಿದೆ. ಪುಟ್ಟ ಹೆಣ್ಣು ಮಕ್ಕಳಿಗೂ ರಾತ್ರಿಯ ಸಹಜೀವನದೊಂದಿಗೆ ತಮ್ಮ ತಮ್ಮ ಬಾಯ್ ಫ್ರೆಂಡ್ ಆಯ್ಕೆ ಮಾಡಿಕೊಳ್ಳುವ ಹಕ್ಕು ನೀಡುವ ಮೂಲಕ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ ಎಂಬುದು ಕಾಂಬೋಡಿಯಾದ ಕ್ರೆಯಂಗ್ ಬುಡಕಟ್ಟು ಜನರ ಬಲವಾದ ನಂಬಿಕೆ. ಹೌದು, ಕೇಳಿದರೆ ಆಶ್ಚರ್ಯವಾದೀತು. […]
↧