ಕೆಲವೊಮ್ಮೆ ನಮ್ಮ ಮೊಬೈಲ್ ಪೋನಿನ ಪಾಸ್ವರ್ಡ್ ಮರೆತರೆ ಜಗತ್ತೇ ತಲೆಕೆಳಗಾದಂತೆ ಟೆನ್ಶ್ಯನ್ಗೆ ಒಳಗಾಗುತ್ತೇವೆ. ಆದರೆ 10 ನಿಮಿಷ ಬಿಟ್ಟು ನೆನಪಿಸಿ ಫಾಸ್ವರ್ಡ್ ನಮೂದಿಸಿದರೆ ಮೊಬೈಲ್ ಅನ್ ಲಾಕ್ ಆಗಿಬಿಡುತ್ತದೆ. ಹೀಗಿರುವಾಗ ಅಮೇರಿಕಾದ ಜರ್ನಲಿಸ್ಟ್ವೊಬ್ಬರ ಐಪ್ಯಾಡ್ ಲಾಕ್ ಆಗಿದ್ದು, ಅನ್ಲಾಕ್ ಮಾಡಲು ಮುಂದಿನ 48 ವರ್ಷದ ಕಾಯಬೇಕಾದ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಹೌದು, ಅಮೇರಿಕಾದ ಇವನ್ ಒಸ್ನೋಸ್ ಎಂಬ ಜರ್ನಲಿಸ್ಟ್ ತಮ್ಮ ಐಪ್ಯಾಡ್ಗೆ ಲಾಕ್ ಹಾಕಿದ್ದಾರೆ. ಮನೆಯಿಂದ ಹೊರಗೆ ತೆರಳುವಾಗ ಐಪ್ಯಾಡ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಆದರೆ […]
↧